
ಬಿರ್ಲಾ A1 ಪ್ರಿಮಿಯಂ ಸಿಮೆಂಟ್ "ಕಾಕ್ರೀಟ್ ಎಕ್ಸ್ಪರ್ಟ್" - ಉತ್ತಮ ಗುಣಮಟ್ಟದ ಖಾತರಿಗಾಗಿ
"ಕಾಕ್ರೀಟ್ ಎಕ್ಸ್ಪರ್ಟ್" ಎನ್ನುವುದು ನಮ್ಮ ಗ್ರಾಹಕರಿಗಾಗಿ ಇರುವ ಒಂದು ಅನನ್ಯ ಸೇವೆ. ನಮ್ಮ ಅತಿಹೆಚ್ಚು ಅನುಭವವುಳ್ಳ ಟೆಕ್ನೊ ಮಾರ್ಕೆಟಿಂಗ್ ಟೀಂ ತಂಡವು ನಿಮ್ಮ ಮನೆಯ ಬಾಗಿಲಿನಲ್ಲೆ ಬಿರ್ಲಾ A1 ಪ್ರಿಮಿಯಂ ಸಿಮೆಂಟಿನ ಅತ್ಯಮೋಘ ಗುಣಮಟ್ಟವನ್ನು ನಿಮಗೆ ಪ್ರದರ್ಶಿಸುತ್ತಾರೆ, ಮಾರ್ಗದರ್ಶನ ಒದಗಿಸುತ್ತಾರೆ ಮತ್ತು ಭರವಸೆ ನೀಡುತ್ತಾರೆ.
• ಬಳಸಲಾದ ಸಿಮೆಂಟಿನ ಗುಣಮಟ್ಟವನ್ನು ಪರೀಕ್ಷಿಸುವ ವಿವಿಧ ಮಾರ್ಗಗಳ ಬಗ್ಗೆ ನಿಮಗೆ ತಿಳುವಳೀಕೆ ನೀಡುತ್ತದೆ
• ನಮ್ಮ ತಜ್ಞ ವೃತ್ತಿಪರರ ಮೂಲಕ ನಿಮಗೆ ಆನ್ ಸೈಟ್ ತಾಂತ್ರಿಕ ಸೇವೆಗಳನ್ನು ಒದಗಿಸಲು
ಗ್ರಾಹಕರು ಈ ಸೇವೆಗಳನ್ನು ಪಡೆಯಲು ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಬಹುದು:-:-
-
ಮರಳು
ಮಾಪಕ ಗಾಜು ಸಿಲೆಂಡರ್ ಬಳಕೆಯಿಂದ ಸಿಲ್ಟ್ ಪರೀಕ್ಷೆ
ಫೈನ್ ಅಗ್ರಿಗೇಟ್ ನಲ್ಲಿ (ನದಿ ಮರಳು) ಕಲ್ಮಶಗಳು, ದೂಳು ಮತ್ತು ಸಿಲ್ಟ್ ಅಂಶಗಳು ಇರುವುದನ್ನು ಪತ್ತೆಹಚ್ಚುವ ಪರೀಕ್ಷೆ. ಮರಳಿನಲ್ಲಿ ಸಿಲ್ಟ್ ಗರಿಷ್ಠ ಪ್ರಮಾಣವು 8%ವನ್ನು ದಾಟ ಬಾರದು. ಫೈನ್ ಅಗ್ರಿಗೇಟ್ ನಲ್ಲಿ ಒಳಗೊಂಡ 8%ಕ್ಕಿಂತ ಹೆಚ್ಚಿನ ಸಿಲ್ಟ್ ಅನ್ನು ತೊಳೆಯಬೇಕು ಹಾಗಾಗಿ ಸಿಲ್ಟ್ ಅನ್ನು ಅನುಮತಿಸ ಬಹುದಾದ ಮಟ್ಟಕ್ಕೆ ತರಬೇಕು.
-
ಅಗ್ರಿಗೇಟ್
ದಪ್ಪ ಗೇಜ್ - ಅಗ್ರಿಗೇ ಟಿನ ಫ್ಲಾಕಿನೆಸ್
ಒಂದು ವೇಳೆ ಅಗ್ರಿಗೇಟ್ ಕಣಗಳನ್ನು ಪ್ಲಾಕಿ ಎಂದು ಪರಿಗಣಿಸಬೇಕೆ ಎಂದು ನಿರ್ಧರಿಸಲು ಈ ಪರಿಕ್ಷೆಯನ್ನು ಬಳಸಲಾಗುತ್ತದೆ. ಸರಿಯಾದ ಅಗ್ರಿಗೇಟ್ ಉತ್ತಮ ಗುಣಮಟ್ಟದ ಕಾಂಕ್ರೀಟನ್ನು ನೀಡುತ್ತದೆ. ತಾಜ ಮತ್ತು ಗಡುಸಾದ ಕಾಂಕ್ರೀಟ್ ಎರಡೂ ಬಗೆ ಲಕ್ಷಣಗಳ ಮೇಲೆ ಅಗ್ರಿಗೇಟ್ ಪ್ರಭಾವ ಬೀರುತ್ತದೆ ಹಾಗೂ ಕಾಂಕ್ರೀಟ್ ಮಿಶ್ರಣದ ಕಾರ್ಯನಿರ್ವಹಣೆ ಮತ್ತು ಗುಣಲಕ್ಷಣದ ಮೇಲೂ ಪರಿಣಾಮ ಬೀರುತ್ತದೆ.
ಉದ್ದದ ಗೇಜ್ - ಅಗ್ರಿಗೇಟಿನ ಲಂಭ ಸೂಚ್ಯಾಂಕ
ಈ ಪರೀಕ್ಷೆಯು ಅಗ್ರಿಗೇಟಿನ ಲಂಭ ಸೂಚ್ಯಾಂಕ ವನ್ನು ನಿರ್ಧರಿಸುತ್ತದೆ ಅಗ್ರಿಗೇಟಿನ ಕಣಗಳ ಲಂಭ ಸಾಮನ್ಯ ಅಳತೆಯಾದ 1.8 ಕ್ಕಿಂತ ಹೆಚ್ಚಿದ್ದರೆ ಅವುಗಳನ್ನು ಉದ್ದನೆಯದ್ದು ಎಂದು ಪರಿಗಣಿಸಲಾಗುತ್ತದೆ. ಸರಿಯಾದ ಅಗ್ರಿಗೇಟ್ ಉತ್ತಮ ಗುಣಮಟ್ಟದ ಕಾಂಕ್ರೀಟನ್ನು ನೀಡುತ್ತದೆ
ಒರಟಾದ ಅಗ್ರಿಗೇಟಿನ ಜರಡಿ ಪರೀಕ್ಷೆ
ಈ ಪದ್ದತಿಯು ಒರಟಾದ ಅಗ್ರಿಗೇಟಿನ (ಜೆಲ್ಲಿಕಲ್ಲು) ಗ್ರೇಡೇಷನಿನ ಪತ್ತೆ ಮತ್ತು ಮಾದರಿಯನ್ನು ಒಳಗೊಂಡಿರುತ್ತದೆ. ಚೆನ್ನಾಗಿ ಜರಡಿ ಹಿಡಿದ ಅಗ್ರಿಗೇಟ್ ಕಾಂಕ್ರೀಟಿನ ಕಾರ್ಯಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಜೇನುಗೂಡಿಸುವುಕೆಯನ್ನು ತಪ್ಪಿಸುತ್ತದೆ.
ಕಣಗಳ ಅಳತೆಯ ವಿಭಜನೆಗಾಗಿ ಉತ್ತಮ ಅಗ್ರಿಗೇಟಿನ ಜರಡಿ ಪರೀಕ್ಷೆ
ಈ ಪದ್ದತಿಯು ಉತ್ತಮ ಅಗ್ರಿಗೇಟಿನ ಕಣಗಳ ಅಳತೆಯ ವಿಭಜನೆಯ ನಿಖರತೆಯ ಪತ್ತೆ ಮತ್ತು ಮಾದರಿಯನ್ನು ಒಳಗೊಂಡಿರುತ್ತದೆ. ಉತ್ತಮ ಕಣಗಳ ಅಳತೆಯ ವಿಭಜನೆಯು ಕಾಂಕ್ರೀಟಿನ ಕಾರ್ಯಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಜೇನುಗೂಡಿಸುವುಕೆಯನ್ನು ತಪ್ಪಿಸುತ್ತದೆ.
-
ಕಾಂಕ್ರೀಟ್
ಕಂಪ್ರೆಸ್ಸಿವ್ ಟೆಸ್ಟಿಂಗ್ ಮಷೀನ್
ಕಂಪ್ರೆಸ್ಸಿವ್ ಟೆಸ್ಟಿಂಗ್ ಮಷೀನ್ ಕಾಂಕ್ರೀಟಿನ ವಿವಿಧ ಹಂತಗಳಲ್ಲಿ ಕಂಪ್ರೆಸ್ಸಿವ್ ಸ್ಟ್ರೆಂಥ್ ಅನ್ನು ಶಕ್ತಿಯನ್ನು ಪರೀಕ್ಷಿಸಲು ಬಳಸಲಾಗುತ್ತದೆ.
1 ದಿನ3 ದಿನಗಳು7 ದಿನಗಳುಬಿಐಎಸ್ ಗುಣಮಟ್ಟಅನ್ವಯಿಸುವುದಿಲ್ಲಕನಿಷ್ಠ 16 Mpaಕನಿಷ್ಠ 22 Mpaಬಿರ್ಲಾ A1 ಪ್ರಿಮಿಯಂ ಸಿಮೆಂಟ್15-20 Mpa30 ± 2 Mpa40 ± 2 Mpaಇದು ನಿಮಗೆ ಹೇಗೆ ಲಾಭದಾಯಕ?ಉತ್ತಮ ಆರಂಭಿಕ ಶಕ್ತಿಯು ವೇಗವಾದ ಡಿ-ಶಟರಿಂಗ್ ಗೆ ಪರಿಣಮಿಸುತ್ತದೆಪರೀಕ್ಷಾ ರಾಡ್ ಮತ್ತು ಬೇಸ್ ಪ್ಲೇಟ್ ನೊಂದಿಗೆ ಸ್ಲಂಪ್ ಕೋನ್
ಪರೀಕ್ಷಾ ರಾಡ್ ಮತ್ತು ಬೇಸ್ ಪ್ಲೇಟ್ ನೊಂದಿಗೆ ಸ್ಲಂಪ್ ಕೋನ್ ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ತಾಂತ್ರಿಕ ಟೀಂ ನಿರ್ವಹಿಸಲಾಗುತ್ತದೆ ಹೊಸದಾಗಿ ಮಾಡಿದ ಕಾಂಕ್ರೀಟಿನ ಸ್ಥಿರತೆಯನ್ನು ಪರೀಕ್ಷಿಸಲು. ಸ್ಲಂಪ್ಡ್ ಕಾಂಕ್ರೀಟ್ ವಿವಿಧ ಆಕಾರಗಳನ್ನು ತೆಗೆದುಕೊಳ್ಳುತ್ತದೆ, ಮತ್ತು ಸ್ಲಂಪ್ಡ್ ಕಾಂಕ್ರೀಟಿನ ಆಕೃತಿಯ ಪ್ರಕಾರವಾಗಿ, ಅದನ್ನು ಟ್ರು ಸ್ಲಂಪ್, ಶೀಯರ್ ಸ್ಲಂಪ್ ಅಥವಾ ಕೊಲ್ಯಾಪ್ಸ್ ಸ್ಲಂಪ್ ಎಂದು ಕರೆಯಲಾಗುತ್ತದೆ. ಕೇವಲ ಟ್ರ್ಯು ಸ್ಲಂಪ್ ಮಾತ್ರವೇ ಕಾಂಕ್ರೀಟನ್ನು ಬಳಸಬಹುದು ಎಂದು ಸೂಚಿಸುತ್ತದೆ ಹಾಗೆಯೇ ಒಂದು ಶೀಯರ್ ಅಥವಾ ಕೊಲ್ಯಾಪ್ಸ್ ಸ್ಲಂಪ್ ಅನ್ನು ಸರಿಪಡಿಸಬೇಕು ಮತ್ತೊಮ್ಮೆ ಪರೀಕ್ಷಿಸಬೇಕು
-
ನಿರ್ಮಾಣ-ನಂತರ ಪರೀಕ್ಷೆ
ರಿಬೌಂಡ್ ಹ್ಯಾಮರ್
ಈ ಉಪಕರಣವನ್ನು ಎಲಾಸ್ಟಿಕ್ ಗುಣಲಕ್ಷಣವನ್ನು ಅಥವಾ ಕಾಂಕ್ರೀಟಿನ ಅಥವಾ ಬಂಡೆಯ ಶಕ್ತಿಯನ್ನು ಮಾಪನ ಮಾಡಲು ಬಳಸಲಾಗುತ್ತದೆ, ಮುಖ್ಯವಾಗಿ ಮೇಲ್ಮೈ ಗಡುಸುತನ ಮತ್ತು ಬೇದಿಸುವ ಪ್ರತಿರೋಧಕವನ್ನು ಮಾಪನ ಮಾಡಲು