ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಅನ್ನು ಯುನಿಫಾರ್ಮ್ ಪಾರ್ಟಿಕಲ್ ಸೈಜ್ ಡಿಸ್ಟ್ರಿಬ್ಯೂಷನ್ ಅನ್ನು ಖಾತರಿಪಡಿಸಲು ಅತ್ಯುತ್ತಮವಾದ ತಯಾರಿಕಾ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಇದರಿಂದ ಮಾಡಿದ ಕಾಂಕ್ರೀಟ್ ಅತಿಹೆಚ್ಚು ಕಂಪ್ರೆಸ್ಸಿವ್ ಸ್ಟ್ರೆಂಥ್ ಅನ್ನು ಸಾಧಿಸುತ್ತದೆ ಮತ್ತು ಅತಿಹೆಚ್ಚು ಒತ್ತಡವನ್ನು ತಡೆಯುತ್ತದೆ. ಪಿ.ಎಸ್.ಟಿ. ಇಂದ ಮಾಡಿದ, ಬಿರ್ಲಾ A1 ಪ್ರಿಮಿಯಂ ಸಿಮೆಂಟ್, ಸಿಮೆಂಟಿಗೆ ಒಂದು ಪರಿಪೂರ್ಣತೆಯನ್ನು ನೀಡುತ್ತದೆ ಇದು ನಿಮ್ಮ ‘ಕನಸಿನ ಮನೆ’ ಗೆ ಸೂಕ್ತವಾದುದು.
ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಲಾಭಗಳು
ನಿರ್ಮಾಣದ ಸಮಯದಲ್ಲಿ
-
ಬಲಿಷ್ಠವಾದ ಬುನಾದಿ, ಕಾಲಂಗಳು ಮತ್ತು ಸ್ಲಾಬುಗಳು
-
ಕಡಿಮೆ ಖರ್ಚಿನ ನಿರ್ಮಾಣ
-
ಅತ್ಯುತ್ತಮ ಪ್ಲಾಸ್ಟರಿಂಗ್

ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಉತ್ತಮ ಕಂಪ್ರೆಸ್ಸಿವ್ ಸ್ಟ್ರೆಂಥ್ ಅನ್ನು ಒದಗಿಸುತ್ತದೆ. ಡಿ-ಶಟರಿಂಘ್ ಅನ್ನು ವೇಗವಾಗಿ ಮಾಡಲು ಸಹಾಯಕವಾಗಿದ್ದು, ಇದು ಬುನಾದಿ, ಕಾಲಂಗಳು ಮತ್ತು ಸ್ಲಾಬುಗಳ ನಿರ್ಮಾಣಕ್ಕೆ ಸೂಕ್ತವಾದುದು.
ಉತ್ತಮ ಕಂಪ್ರೆಸ್ಸಿವ್ ಸ್ಟ್ರೆಂಥ್ ಅನ್ನು
ಟಿಪ್ಪಣಿ- ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಎನ್ನುವುದು ಭಾರತದ ರಾಷ್ಠೀಯ ಗುಣಮಟ್ಟದ ಮಂಡಳಿಯಾಗಿದ್ದು ಭಾರತ ಸರ್ಕಾರ ಮತ್ತು ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಸಹಕಾರದ ಅಡಿಯಲ್ಲಿ ಕೆಲಸ ಮಾಡುತ್ತದೆ. ಇದನ್ನು ಡಿಸೆಂಬರ್ 23,1986 ರಂದು ಜಾರಿಗೆ ಬಂದ ಭಾರತೀಯ ಗುಣಮಟ್ಟಗಳ ಕಾಯ್ದೆ ಯ ಬ್ಯೂರೋ, 1986 ರಿಂದ ಸ್ಥಾಪಿಸಲಾಯಿತು.

ಬಿರ್ಲಾ A1 ಪ್ರಿಮಿಯಂ ಸಿಮೆಂಟಿನ ಗರಿಷ್ಠ ಸ್ಥಾಪನೆಯ ಸಮಯವು ಸಿಮೆಂಟಿನ ವೇಸ್ಟೇಜನ್ನು ಕಡಿಮೆ ಮಾಡುವ ಮೂಲಕ ಮಿತವ್ಯಯದ ನಿರ್ಮಾಣದ ಫಲಿತಾಂಶವನ್ನು ನೀಡುತ್ತದೆ.
ಗರಿಷ್ಠ ಸ್ಥಾಪನೆ ಸಮಯ

ಬಿರ್ಲಾ A1 ಪ್ರಿಮಿಯಂ ಸಿಮೆಂಟಿನ ಅತಿ ಉತ್ಕೃಷ್ಟತೆಯು ನಿಮ್ಮ ಒಳಾಂಗಣ ಮತ್ತು ಹೊರಾಂಗಣಗಳಿಗೆ ಅತ್ಯುತ್ತಮ ಫಿನಿಶಿಂಗ್ ಒದಗಿಸುತ್ತದೆ ಅಂತೆಯೇ ಇದನ್ನು ಪ್ಲಾಸ್ಟರಿಂಗ್ ಗೆ ಸೂಕ್ತವಾಗಿಸುತ್ತದೆ.
ಅತೀ ಉತ್ಕೃಷ್ಟತೆ
ದೀರ್ಘಾವಧಿ ಮತ್ತು ನಿರ್ಮಾಣ ನಂತರ
ಸ್ಥಿರವಾದ ಗುಣಮಟ್ಟವು ಬಾಳಿಕೆ ಬರುವ ಮನೆಯ ನಿರ್ಮಾಣಕ್ಕೆ ಸಹಾಯಕ
ಬಿರುಗಾಳಿ, ಭಾರಿ ಮಳೆ, ರಾಸಾಯನಿಕ ದಾಳಿ, ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ

ಅತ್ಯುತ್ತಮ ದೀರ್ಘಾವಧಿ ಕಂಪ್ರೆಸ್ಸಿವ್ ಸ್ಟ್ರೆಂಥ್ ಶಕ್ತಿ

ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ನಿಂದ ನಿರ್ಮಿಸಿದ ಮನೆಗಳು ಬಿರುಗಾಳಿ, ಭಾರಿ ಮಳೆ, ರಾಸಾಯನಿಕ ದಾಳಿ, ಇತ್ಯಾದಿಗಳನ್ನು ಬಿರುಗಾಳಿ, ಭಾರಿ ಮಳೆ, ರಾಸಾಯನಿಕ ದಾಳಿ, ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ
- ಕಡಿಮೆ ಬಿರುಕುಗಳು
- ಅತ್ಯಂತ ಕಡಿಮೆ ಸೀಪೇಜಿನ ಅಪಾಯ
- ಅತ್ಯಂತ ಕಡಿಮೆ ನಿರ್ವಹಣ ವೆಚ್ಚ
ಗರಿಷ್ಟ ಮಟ್ಟದ ಸುಸ್ಥಿತಿ
ಒತ್ತಡ ಪರೀಕ್ಷೆಯ ಹೋಲಿಕೆ

ಸಾಧಾರಣ ಸಿಮೆಂಟ್
ಸಾಧಾರಣ ಸಿಮೆಂಟ್ ಒತ್ತಡದಲ್ಲಿ ಬಿರುಕುಗಳನ್ನು ಬಿಡಲು ಪ್ರಾರಂಭಿಸುತ್ತದೆ.

ಬಿರ್ಲಾ A1 ಪ್ರಿಮಿಯಂ ಸಿಮೆಂಟ್
ಬಿರ್ಲಾ .A1 ಪ್ರಿಮಿಯಂ ಸಿಮೆಂಟ್ ಅತಿಹೆಚ್ಚು ಕಂಪ್ರೆಸ್ಸಿವ್ ಸ್ಟ್ರೆಂಥ್ ಅನ್ನು ಹೊಂದಿದೆ ಅದು ಒತ್ತಡವನ್ನು ತಡೆಯಲು ಸಕ್ಷಮವಾಗಿರುತ್ತದೆ .
ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ನ ಲಾಭಗಳು:
पಏಕರೂಪ-ಅಳತೆಯಲ್ಲಿ
ಏಕರೂಪ-ಅಳತೆಯಲ್ಲಿ ಪ್ರೊಸೆಸ್ಡ್ ಫ್ಲೈ ಆಶ್ ಬೂದಿಯ ಬಳಕೆಯ ಕಾರಣದಿಂದ ಮತ್ತು ಆಧುನಿಕ ಅತ್ಯುತ್ತಮ ಉತ್ಪಾದನಾ ಸೌಲಭ್ಯಗಳಿಂದ, ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಅತೀ ಉತ್ಕೃಷ್ಟತೆಯನ್ನು ಪ್ರದರ್ಶಿಸುತ್ತದೆ. ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ನಿಂದ ನಿರ್ಮಿಸಿದ ರಚನೆಗಳು ಅತ್ಯುತ್ತಮ ಬಾಳಿಕೆಯ ಗುಣಲಕ್ಷಣಗಳನ್ನು ಹೊಂದಿರುತ್ತದೆ.
ಅತೀ ಕಡಿಮೆ ಹೀಟ್ ಆಫ್ ಹೈಡ್ರೇಷನ್
ಬಿರ್ಲಾ A1 ಪ್ರಿಮಿಯಂ ಸಿಮೆಂಟ್ C3a ಅನ್ನು ಹೊಂದಿರುವ ಕಾರಣದಿಂದ ಹೈಡ್ರೇಷನಿನ ವೇಳೆ ಅತಿ ಕಡಿಮೆ ಶಾಖೋತ್ಪತ್ತಿ ಯಾಗುತ್ತದೆ. ಇದು ಹೈಡ್ರೇಷನ್ ಪ್ರಕ್ರಿಯೆಯ ವೇಳೆ ಬಿರುಕುಗಳ ಬೆಳವಣಿಗೆಯನ್ನು ತಡೆಯುತ್ತದೆ.ಹಾಗಾಗಿ ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಅನ್ನು ಬೃಹತ್ ಕಾಂಕ್ರೀಟ್ ರಚನೆಗಳಲ್ಲಿ ಅತಿಹೆಚ್ಚು ಶಿಫಾರಸ್ಸು ಮಾಡಲಾಗುತ್ತದೆ ಅವುಗಳೆಂದರೆ ಆಣೆಕಟ್ಟುಗಳು, ಹೈಡ್ರೋ ಪವರ್ ಸ್ಟೇಷನ್ ಗಳು, ಭಾರಿ ಯಂತ್ರೋಪಕರಣ ಸ್ಥಾಪನೆಗಳು ಇತ್ಯಾದಿ., ಅವುಗಳೊಂದಿಗೆ ಚಾವಣಿ ಬುನಾದಿ ಮತ್ತು ಇತರೆ ಸಾಮಾನ್ಯ ನಿರ್ಮಾಣಗಳಲ್ಲು ಸಹ.
ಸವೆತ ಪ್ರತಿರೋಧಕ
ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ನಿಂದ ಮಾಡಿದ ಕಾಂಕ್ರೀಟ್ ನೀರು ಮತ್ತು ರಾಸಾಯನಿಕಕ್ಕೆ ಅಪರಿಮಿತವಾದುದು. ಕ್ಲೋರೈಡ್ ಗಳು ಮತ್ತು ಇತರೆ ರಾಸಾಯನಿಕಗಳು ಬಲವರ್ಧನೆಗಳ ಜೊತೆಗೆ ಸಂಪರ್ಕಹೊಂದುವುದನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆಯುತ್ತದೆ. ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ನಿಂದ ಮಾಡಿದ ಕಾಂಕ್ರೀಟ್ ಸವೆತ ಪ್ರತಿರೋಧಕ ವಾಗುತ್ತದೆ.
ಉತ್ತಮ ಕಾರ್ಯಸಾಧ್ಯತೆ
पಸಂಸ್ಕರಿಸಿದ ಗೋಳಾಕಾರದ ಹಾರುವ ಬೂದಿ ಮತ್ತ ಅತುತ್ತಮ ಗುಣಮಟ್ಟ ನಿಯಂತ್ರಣ ಪ್ರಕ್ರಿಯೆಯ ಮೂಲಕ ಪಡೆದಂತಹ ಯುನಿಫಾರ್ಮ್ ಪಾರ್ಟಿಕಲ್ ಸೈಜ್ ಡಿಸ್ಟ್ರಿಬ್ಯುಶನ್ ಅತಿ ಕಡಿಮೆ ನೀರು-ಸಿಮೆಂಟ್ ಅನುಪಾತದಲ್ಲೂ ಸಹ ಹೆಚ್ಚಿನ ಕಾರ್ಯಸಾಧ್ಯತೆಯನ್ನು ನೀಡುತ್ತದೆ ಇದು ಹೆಚ್ಚು ಕ್ಷಮತೆಯ ಕಾಂಕ್ರೀಟ್ ಮತ್ತು ಕಾಂಕ್ರೀಟಿಂಗ್ ಸಮಯದಲ್ಲಿ ಬ್ಲೀಡಿಂಗ್ ಅನ್ನು ಕಡಿಮೆ ಮಾಡುವುದಕ್ಕೆ ಪರಿಣಮಿಸುತ್ತದೆ.
ಕಡಿಮೆ ಪ್ರವೇಶಸಾಧ್ಯತೆ
ಕಡಿಮೆಯಾದ ನೀರು-ಸಿಮೆಂಟ್ ಅನುಪಾತದ ಕಾರಣ, ಕಾಂಕ್ರೀಟ್ ಅಪ್ರವೇಶಸಾಧ್ಯ ಅಗುತ್ತದೆ ಮತ್ತು ಒಂದು ಉತ್ತಮ ಕಾರ್ಯಸಾಧ್ಯತೆಯನ್ನು ಹೊಂದಿರುತ್ತದೆ. ಇದು ಕಾಂಕ್ರೀಟನ್ನು ರಾಸಾಯನಿಕ ದಾಳಿಗಳಿಗೆ ಹೆಚ್ಚು ಪ್ರತಿರೋಧಕವನ್ನಾಗಿಸುತ್ತದೆ.
ಸಲ್ಫೇಟ್ ಪ್ರತಿರೋಧಕ
ಹೈಡ್ರೇಷನ್ ಸಮಯದಲ್ಲಿ ಉತ್ಪತ್ತಿಯಾದ Ca (OH)2 ಅತಿ ಹೆಚ್ಚು ರಾಸಾಯನಿಕ ದಾಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ನಿಖರವಾಗಿ ಸಂಸ್ಕರಣೆ ಮಾಡಿದ ಹಾರುವ ಬೂದಿಯೊಂದಿಗೆ ಪ್ರತಿಕ್ರಿಯಾತ್ಮಕ ಸಿಲಿಕಾ, Ca (OH)2 ನೊಂದಿಗೆ ಪ್ರತಿಕ್ರಿಯೆ ಗೊಂಡು C-S-H ಜೆಲ್ ಆಗಿ ಪರಿವರ್ತನೆಗೊಳ್ಳುತ್ತದೆ. ಹಾಗಾಗಿ ಬಿರ್ಲಾ A1 ಪ್ರಿಮಿಯಂ ಸಿಮೆಂಟಿನಿಂದ ಮಾಡಿದ ಕಾಂಕ್ರೀಟ್ ಅತ್ಯುತ್ತಮ ಸಲ್ಪೇಟ್ ಪ್ರತಿರೋಧಕ ಗುಣವನ್ನು ಹೊಂದಿದೆ.