Birla A1 Planning Tool
Video Play

ಉತ್ತಮವಾದುದನ್ನು ಮಾತ್ರ ನೀಡುವ ಭರವಸೆ

ಬಿರ್ಲಾ ಎ1 ಪ್ರಿಮಿಯಂ ಸಿಮೆಂಟ್ ಅನ್ನು ಭಾರತದ ಪ್ರಮುಖ ಸಿಮೆಂಟ್ ಕಂಪನಿಗಳಲ್ಲಿ ಒಂದಾದ ಓರಿಯಂಟ್ ಸಿಮೆಂಟಿನಿಂದ ತಯಾರಿಸಲಾಗುತ್ತದೆ,

ನಿಮ್ಮ ಕನಸಿನ ಮನೆಯ ಬಾಳಿಕೆ ಹಾಗೂ ಸಾಟಿ ಇಲ್ಲದ ಬಲವನ್ನು ಒದಗಿಸುವ ಸಲುವಾಗಿ, ಬಿರ್ಲಾ ಎ1 ಪ್ರಿಮಿಯಂ ಸಿಮೆಂಟ್ ಅನ್ನು ಕಠಿಣವಾದ ಗುಣಮಟ್ಟ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.

ಪಿಎಸ್‍ಟಿ ಪ್ರಯೋಜನವನ್ನು ಪಡೆಯಿರಿ

ಬಿರ್ಲಾ ಎ1 ಪ್ರಿಮಿಯಂ ಸಿಮೆಂಟ್ ಅನ್ನು ಯುನಿಫಾರ್ಮ್ ಪಾರ್ಟಿಕಲ್ ಸೈಜ್ ಡಿಸ್ಟ್ರಿಬ್ಯೂಷನ್ ಅನ್ನು ಖಾತರಿಪಡಿಸಲು ಅತ್ಯುತ್ತಮವಾದ ಪ್ರೆಶರ್ ಸಸ್ಟೇನಿಂಗ್ ಟೆಕ್ನಾಲಜಿ (ಪಿ.ಎಸ್.ಟಿ) ಯಿಂದ / ಒತ್ತಡ ನಿಯಂತ್ರಣ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ನಿಂದ ಮಾಡಿದ ಕಾಂಕ್ರೀಟ್ ಅತಿಹೆಚ್ಚು ಕಂಪ್ರೆಸ್ಸಿವ್ ಸ್ಟ್ರೆಂತ್ / ಸಂಕೋಚನ ಶಕ್ತಿಯನ್ನು ಅನ್ನು ಸಾಧಿಸುತ್ತದೆ ಮತ್ತು ಅತಿಹೆಚ್ಚು ಒತ್ತಡವನ್ನು ತಡೆಯುತ್ತದೆ. ಇದು ನಿಮ್ಮ ಕನಸಿನ ಮನೆಯನ್ನು ಕಾಪಾಡುತ್ತದೆ ಮತ್ತು ದೀರ್ಘ ಬಾಳಿಕೆಯನ್ನು ನೀಡುತ್ತದೆ

ಬಿರ್ಲಾ ಎ1 ಪ್ರಿಮಿಯಂ ಸಿಮೆಂಟ್ ಪ್ರಾಡಕ್ಟ್ ಪೋರ್ಟ್ ಪೋಲಿಯೋ

ಬಿರ್ಲಾ ಎ1 ಪ್ರಿಮಿಯಂ ಸಿಮೆಂಟ್ ಪೋರ್ಟ್ ಲ್ಯಾಂಡ್ ಪೊಜೊಲಾನ ಸಿಮೆಂಟ್ (ಪಿಪಿಸಿ) ಮತ್ತು ಆರ್ಡಿನರಿ / ಸಾಧಾರಣ ಪೋರ್ಟ್ ಲ್ಯಾಂಡ್ ಸಿಮೆಂಟ್ (ಒಪಿಸಿ) ಗಳಲ್ಲಿ ಲಭ್ಯವಿದೆ.

  • ಬಿರ್ಲಾ ಎ1
    ಸ್ಟ್ರಾಂಗ್‌ಕ್ರೀಟ್

  • ಬಿರ್ಲಾ ಎ1
    ಓರಿಯಂಟ್ ಸಿಮೆಂಟ್

  • ಬಿರ್ಲಾ ಎ1 ಪ್ರಿಮಿಯಂ ಸಿಮೆಂಟ್ -ಪಿಪಿಸಿ

  • ಬಿರ್ಲಾ ಎ1 ಪ್ರಿಮಿಯಂ ಸಿಮೆಂಟ್ - ಒಪಿಸಿ 53 ಗ್ರೇಡ್

  • ಬಿರ್ಲಾ ಎ1 ಪ್ರಿಮಿಯಂ ಸಿಮೆಂಟ್ - ಒಪಿಸಿ-43 ಗ್ರೇಡ್

ಬಿರ್ಲಾ ಎ1 ಸ್ಟ್ರಾಂಗ್ಕ್ರೀಟ್ ಎಂಬುದು ಅಡಿಪಾಯಗಳು, ಬಿಮಗಳು, ಕಂಬಗಳು ಮತ್ತು ಚಾವಣಿಗಳಂತಹ (slabs) ಕಾಂಕ್ರೀಟಿನ ಬಳಕೆಗಳಿಗಾಗಿ ವಿಶೇಷವಾಗಿ ರಚಿಸಲಾದ ಸಿಮೆಂಟಾಗಿದೆ. ಮನೆಯ ಭಾರ-ಹೊರುವ ಕಾಂಕ್ರೀಟಿನ ರಚನೆಗಳು ಅತ್ಯಂತ ಮುಖ್ಯ ಜಾಗಗಳಾಗಿರುತ್ತವೆ; ಆದ್ದರಿಂದ ಅವುಗಳಿಗೆ ಅಧಿಕ ಒತ್ತಡವನ್ನು ತಡೆದುಕೊಳ್ಳಬಲ್ಲ ಮತ್ತು ಕಠಿಣ ಹವಾಮಾನ ಬದಲಾವಣೆಗಳನ್ನು ಸಹಿಸಿಕೊಳ್ಳಬಲ್ಲ ವಿಶೇಷ ಸಿಮೆಂಟಿನ ಅಗತ್ಯವಿರುತ್ತದೆ. ಬಿರ್ಲಾ ಎ1 ಸ್ಟ್ರಾಂಗ್ಕ್ರೀಟ್ ಸಿಮೆಂಟು ಆಪ್ಟಿಮಿಕ್ಸ್18ನ ಶಕ್ತಿಯೊಂದಿಗೆ ನಿಮ್ಮ ಮನೆಯನ್ನು ಬೇಗ ಮತ್ತು ಬಲಿಷ್ಠವಾಗಿ ಕಟ್ಟಲು ನೆರವಾಗುವುದು ಮಾತ್ರವಲ್ಲ , ಅದು ಹಲವಾರು ವರ್ಷ ಬಾಳಿಕೆ ಬರುವಂತೆಯೂ ಮಾಡ್ತುತದೆ.

  • ಮುಖ್ಯ ಪ್ರಯೋಜನಗಳು
    • ಆಪ್ಟಿಮಿಕ್ಸ್™
      ಬಿರ್ಲಾ ಎ1 ಸ್ಟ್ರಾಂಗ್ಕ್ರೀಟ್ಅನ್ನು ಸಿಮೆಂಟಿನ ಮೂರು ಮೂಲಭೂತ ಗುಣಗಳಿಂದ ಅತ್ಯುತ್ಕೃಷ್ಟಗೊಳಿಸಲಾಗಿದೆ; ಅವು ನಯವಾಗಿರುವಿಕೆ, ಕಣಗಳ ವಿತರಣೆ ಮತ್ತು ಅದರ ತಯಾರಿಕೆಗೆ ಬಳಸುವ ಆ್ಯಡ್ಮಿಕ್ಸ್ಚರ್ಗಳ ಪ್ರಮಾಣವನ್ನು ಒಳಗೊಳ್ಳುತ್ತವೆ.
    • ಹೈಡ್ರೇಶನ್ನ ಶಾಖ ಕಡಿಮೆ
      ಬಿರ್ಲಾ ಎ1 ಸ್ಟ್ರಾಂಗ್ಕ್ರೀಟ್ ಹೈಡ್ರೇಶನ್ ಸಮಯದಲ್ಲಿ ಕಡಿಮೆ ಶಾಖವನ್ನು ಬಿಡುಗಡೆ ಮಾಡುತ್ತದೆ; ಅದರಿಂದಾಗಿ ದಪ್ಪನೆಯ ಕಾಂಕ್ರೀಟ್ ಭಾಗಗಳಲ್ಲಿ ಉಷ್ಣತೆಯಿಂದ ಬಿರುಕುಗಳು ಉಂಟಾಗುವ ಅಪಾಯ ಕಡಿಮೆಯಾಗುತ್ತದೆ.
    • ಡಬ್ಬಲ್ ಕ್ಯಾಲ್ಸಿಯಮ್-ಸಿಲಿಕೇಟ್-ಹೈಡ್ರೇಟ್ ಜೆಲ್
      ಈ ಜೆಲ್ನ ರಚನೆಯು ಕಾಂಕ್ರೀಟನ್ನು ದಟ್ಟಗೊಳಿಸುತ್ತದೆ ಮತ್ತು ಮಧ್ಯೆ ವೖಡ ಫ್ರೀ ಇಲ್ಲದಂತೆ ಮಾಡುತ್ತದೆ; ಆ ಕಾರಣವಾಗಿ ಕಬ್ಬಿನದ ಕಂಬಿಗಳು ಪ್ರಕೃತಿಯ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುತ್ತದೆ, ಆ ಮೂಲಕ ಅವುಗಳ ಕೊರೆತವನ್ನು ತಡೆಯುತ್ತದೆ.
  • ಮುಖ್ಯ ಪ್ರಯೋಜನಗಳು
    • ಅಧಿಕ ಶಕ್ತಿ
      ಬಿರ್ಲಾ ಎ1 ಸ್ಟ್ರಾಂಗ್ಕ್ರೀಟ್ ಮಾಮೂಲಿ ಕಾಂಕ್ರೀಟಿಗಿಂತ ಬೇಗನೆ ಅಧಿಕ-ಶಕ್ತಿಯ ಕಾಂಕ್ರೀಟನ್ನು ಕೊಡುತ್ತದೆ. ಅದನ್ನು ಬಳಸಿದ ಮೂದಪ 28 ದಿನಗಳಲ್ಲಿ ಅದಕ್ಕೆ ಯೋಜಿಸಲಾದ ಸಮಗ್ರ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಮತ್ತು ಅದರ ನಂತರವೂ ಶಕ್ತಿ ಪಡೆದುಕೊಳ್ಳುವುದನ್ನು ಮುಂದುವರಿಸುತ್ತದೆ.
    • ಬೇಗ ಗಟ್ಟಿಗೊಳ್ಳುತ್ತದೆ
      ಬಿರ್ಲಾ ಎ1 ಸ್ಟ್ರಾಂಗ್ಕ್ರೀಟ್ ಬೇಗ ಗಟ್ಟಿಗೊಳ್ಳುವುದರಿಂದ ಬೇಗಬೇಗನೆ ಒಂದರ ಮೇಲೊಂದರಂತೆ ಕಾಂಕ್ರೀಟ್ನ ಪದರಗಳನ್ನು ಕೂರಿಸಬಹುದು; ಹಾಗಾಗಿ ಅಟ್ಟಲನ್ನು (scaffolding) ಸುರಕ್ಷಿತವಾಗಿ ಮತ್ತು ಬೇಗ ತೆಗೆಯಬಹುದು.
    • ಹೆಚ್ಚು ಬಾಳಿಕೆ
      ಬಿರ್ಲಾ ಎ1 ಸ್ಟ್ರಾಂಗ್ಕ್ರೀಟ್ ಉಷ್ಣದಿಂದಾಗುವ ಬಿರುಕುಗಳಂತಹ ಡ್ಯಾಮೇಜುಗಳಿಂದ ಕಟ್ಟಡವನ್ನು ರಕ್ಷಿಸುತ್ತದೆ. ಇದು ಕೊರೆತ ನಿರೋಧಕವಾಗಿಯೂ ಕೆಲಸ ಮಾಡುತ್ತದೆ ಮತ್ತು ಕಬ್ಬಿನದ ಕಂಬಿಗಳನ್ನು ಕೊರೆತದಿಂದ ರಕ್ಷಿಸುತ್ತದೆ.

ನಮ್ಮ ಭೂಗ್ರಹವು ಹೆಚ್ಚುತ್ತಿರುವ ತಾಪಮಾನ ಮತ್ತು ಕಾರ್ಬನ್ ಹೆಜ್ಜೆಗುರುತುಗಳನ್ನು ಹೊಂದಿದ್ದಕ್ಕಿಂತ ಹೆಚ್ಚು ಒತ್ತಡದಲ್ಲಿದೆ. ಓರಿಯಂಟ್ ಸಿಮೆಂಟ್ಸ್ ನಲ್ಲಿ ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ನಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರರು ಎಂದು ನಾವು ಬಲವಾಗಿ ನಂಬುತ್ತೇವೆ. ಭವಿಷ್ಯದ ಪೀಳಿಗೆಗೆ ಸುರಕ್ಷಿತ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಲು ಮತ್ತು ಗ್ರಾಹಕರಿಗೆ ಉನ್ನತ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳನ್ನು ನೀಡಲು ನಮ್ಮ ಧ್ಯೇಯಕ್ಕೆ ತಕ್ಕಂತೆ, ಬಿರ್ಲಾ A1 ಓರಿಯಂಟ್ಗ್ರೀನ್ಅನ್ನು ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ, ಇದು ತನ್ನ ಜೀವಿತಾವಧಿಯಾದ್ಯಂತ ಪರಿಸರ-ಸ್ನೇಹಿಯಾಗಿ ಉಳಿಯುವ ಒಂದು ವಿಶೇಷ ಸಿಮೆಂಟ್.

  • ಮುಖ್ಯ ಲಕ್ಷಣಗಳು
    • ತುಕ್ಕು ನಿರೋಧಕ - RCC ಯಲ್ಲಿರುವ ಓರಿಯಂಟ್ ಗ್ರೀನ್ ಕಾಂಕ್ರೀಟ್ ಕೆಪಿಲರಿ ರಂಧ್ರಗಳ ಗಾತ್ರ ಮತ್ತು ಸಂಖ್ಯೆಯನ್ನು ಕಡಿಮೆ ಮಾಡುವುದರ ಮೂಲಕ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ಕಾಂಕ್ರೀಟ್ ಮ್ಯಾಟ್ರಿಕ್ಸ್‌ನಲ್ಲಿನ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಇದರ ಪರಿಣಾಮವಾಗಿ ಸೂಕ್ಷ್ಮ ಬಿರುಕುಗಳ ಕಾಂಕ್ರೀಟ್‌ಗೆ ಕ್ಲೋರೈಡ್ ಅಥವಾ CO2 ರ ಸಾಗಣೆಯನ್ನು ತಡೆಯುವುದರ ಮೂಲಕ ಕಾಂಕ್ರೀಟ್ ಒಳಗಿನ ಉಕ್ಕನ್ನು ನಾಶ ಮಾಡದಂತೆ ತಡೆಯುತ್ತದೆ.
    • ಕಡಿಮೆ ನೀರು ಅಗತ್ಯವಿರುತ್ತದೆ - ಓರಿಯಂಟ್ ಗ್ರೀನ್ ಗೆ ಮಾರ್ಟರ್ ಮತ್ತು ಕಾಂಕ್ರೀಟ್ ಮಿಶ್ರಣ ಮಾಡಲು ಕಡಿಮೆ ನೀರು ಬೇಕಾಗುತ್ತದೆ. ಇದೂ ಕಾಂಕ್ರೀಟ್ ನಲ್ಲಿ ಕಡಿಮೆ ಸರಂಧ್ರತೆಯ ಪ್ರಯೋಜನವನ್ನು ನೀಡುತ್ತದೆ ಮತ್ತು ಆ ಮೂಲಕ ಕಟ್ಟಡ ರಚನೆಯಲ್ಲಿ ಸೋರಿಕೆಯನ್ನು ತಡೆಯುತ್ತದೆ, ಇದರ ಪರಿಣಾಮವಾಗಿ ದಟ್ಟವಾದ ಮತ್ತು ಇಂಪರ್ವಿಯಸ್ ಕಾಂಕ್ರೀಟ್ ಉಂಟಾಗುತ್ತದೆ. ಓರಿಯಂಟ್ ಗ್ರೀನ್ ನ ಸಹಜ ಸ್ಥಿರತೆಯ ಫಲಿತಾಂಶಗಳು ಇತರ ಬ್ರ್ಯಾಂಡುಗಳಿಗೆ ಹೋಲಿಸಿದಾಗ ಕಡಿಮೆಯಾಗಿರುತ್ತದೆ.
    • ತೇವಾಂಶ ನಿರೋಧಕ ಮತ್ತು ಟ್ಯಾಂಪರ್ ನಿರೋಧಕ - ಟ್ಯಾಂಪರ್ ನಿರೋಧಕ ಮತ್ತು ಜಲ-ನಿರೋಧಕ LPP ಪ್ಯಾಕೇಜಿಂಗ್ ಸಿಮೆಂಟ್ ಯಾವುದೇ ಸೋರಿಕೆ ಮತ್ತು ಕಲಬೆರಿಕೆಗಳಿಂದ ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತದೆ. ಹುಕ್ಸ್ ಬಳಸದೆ ಚೀಲವನ್ನು ಹಿಡಿಯುವುದರಿಂದ ಸಿಮೆಂಟ್ ತಾಜಾವಾಗಿರುತ್ತದೆ. ಲ್ಯಾಮಿನೇಟೆಡ್ ಪ್ಯಾಕೇಜಿಂಗ್ ಮಳೆಗಾಲದಲ್ಲಿ ತೇವಾಂಶದ ಪ್ರವೇಶವನ್ನು ಕಡಿಮೆ ಮಾಡುತ್ತದೆ ಹಾಗೂ ಬಳಕೆಯ ಅವಧಿಯನ್ನು ಹೆಚ್ಚಿಸುತ್ತದೆ. ಹಾಗೂ ಇದು ಬಳಕೆಯ ಅವಧಿಯನ್ನು ಹೆಚ್ಚಿಸುತ್ತದೆ.
    • ಸೂಪರ್ ದೃಢತೆ - ಓರಿಯಂಟ್ ಗ್ರೀನ್ ಸಿಮೆಂಟ್ ಅನ್ನು ತಾಂತ್ರಿಕವಾಗಿ ಸುಧಾರಿತ ಉತ್ಪಾದನಾ ಘಟಕಗಳಲ್ಲಿ ಉನ್ನತ ಗುಣಮಟ್ಟದ ಪೋರ್ಟ್ ಲ್ಯಾಂಡ್ ಸಿಮೆಂಟ್ ಕ್ಲಿಂಕರ್ ಗಳ ಜೊತೆಗೆ ಹೆಚ್ಚಿನ ಶುದ್ಧತೆಯ ಜಿಪ್ಸಮ್ ಮತ್ತು ಹೆಚ್ಚು ಪ್ರತಿಕ್ರಿಯಾತ್ಮಕ ಖನಿಜ ಮಿಶ್ರಣಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ. ಅತಿ ಹೆಚ್ಚು ಗುಣಮಟ್ಟದ ಸಾಮಗ್ರಿಗಳು ಇರುವುದರಿಂದ ಉತ್ತಮ ಆರಂಭಿಕ ದೃಢತೆ ಮತ್ತು ದೀರ್ಘಾವಧಿಯ ಸಂಕುಚಿತ ಸಾಮರ್ಥ್ಯದ ಲಾಭವನ್ನು ನೀಡುವಲ್ಲಿ ಸಹಾಯ ಮಾಡುತ್ತದೆ, ಇದು ಬಲವಾದ ಮತ್ತು ಹೆಚ್ಚು ದಟ್ಟವಾದ ನಿರ್ಮಾಣಕ್ಕೆ ಕಾರಣವಾಗುತ್ತದೆ.

ಬಿರ್ಲಾ ಎ1 ಪ್ರಿಮಿಯಂ ಸಿಮೆಂಟ್ ಅನ್ನು ಕ್ಲಿಂಕರ್ ನ ಅಂತರ-ಗ್ರೈಂಡಿಂಗ್, ಜಿಪ್ಸಂ ಮತ್ತು ಅತಿ ಸಣ್ಣದಾಗಿ ಪುಡಿಮಾಡಿದ ಅತಿಹೆಚ್ಚು ಪ್ರತಿಕ್ರಿಯಾತ್ಮಕವಾದ ಬೂದಿಯಿಂದ ತಯಾರಿಸಲಾಗಿದೆ. ಅದರ ಅತಿದೊಡ್ಡ ಪ್ರಯೋಜನವೆಂದರೆ ಯುನಿಫಾರ್ಮ್ ಪಾರ್ಟಿಕಲ್ ಸೈಜ್ ಡಿಸ್ಟ್ರಿಬ್ಯೂಷನ್ ಇದು ಮಹತ್ತರ ಶಕ್ತಿಯನ್ನು ನೀಡುತ್ತದೆ, ಮತ್ತು ಇದರಿಂದ ಮಾಡಿದ ಕಾಂಕ್ರೀಟ್ ನಲ್ಲಿ ಕಡಿಮೆ ಸೋರುವಿಕೆಯೊಂದಿಗೆ ಗರಿಷ್ಟ ಸಾಂದ್ರತೆಯನ್ನು ಸಾಧಿಸುತ್ತದೆ, ಹಾಗಾಗಿ ಬಾಳಿಕೆಯು ಹೆಚ್ಚುತ್ತದೆ. 28 ದಿನದ ಕ್ಯುರಿಂಗ್ ನಿಂದ ಅದು 53 Mpa ಕಂಪ್ರೆಸ್ಸಿವ್ ಸ್ಟ್ರೆಂತ್ ಅನ್ನು / ಸಂಕೊಚನ ಶಕ್ತಿಯನ್ನು ಪಡೆಯುತ್ತದೆ.

  • ಮುಖ್ಯ ಲಕ್ಷಣಗಳು
    • ಗರಿಷ್ಟ ಶಕ್ತಿಯು ಒಂದು ಪ್ರತಿರೋಧಕವಾದಪರಿಸರದಲ್ಲೂ ಸಹ ಉತ್ತಮ ಆಕ್ರಮಣಕಾರಿ ಶಕ್ತಿಯನ್ನು ರಚನೆಗಳಿಗೆ ನೀಡುತ್ತದೆ, ಅವುಗಳೆಂದರೆ ಕ್ಲೋರೈಡ್ ಗಳು ಮತ್ತು ಸಲ್ಪೈಟ್ ಗಳ ದಾಳಿ. ಆದ್ದರಿಂದ, ಬಿರ್ಲಾspan class="allred">.A1 ನೊಂದಿಗೆ ಮಾಡಿದ ಕಾಂಕ್ರಿಟ್ ಅಂಗೀಕಾರ ಸಮಯದೊಂದಿಗೆ ಹೆಚ್ಚು ಶಕ್ತಿಯನ್ನು ಗಳಿಸುತ್ತದೆ.
    • ಸೀಪೇಜಿಗೆ ಹೆಚ್ಚು ಪ್ರತಿರೋಧಕ ಮತ್ತು ಮೃಧುವಾದ ಫಿನಿಶಿಂಗ್
    • ಹೀಟ್-ಆಫ್-ಹೈಡ್ರೇಷನ್ ಅನ್ನು / ಹೈಡ್ರೇಷನ್-ನ-ತಾಪಮಾನವು ಕಡಿಮೆ ಇರುವುದರಿಂದ ’ಬಿರುಕು’ ಗಳಿಗೆ ಮಹತ್ತರವಾಗಿ ಪ್ರತಿರೋಧಿಸುತ್ತದೆ
    • ಸಿಮೆಂಟಿನ ಕನಿಷ್ಠ ಸವಕಳಿ / ಕಡಿಮೆ ವೆಸ್ಟೇಜ್
    • ಉತ್ತಮವಾದ ಬೆಲೆ
  • ವಿವಿಧ ಕಾರ್ಯಗಳಿಗೆ ಸೂಕ್ತ
    • ಕೈಗಾರಿಕೆ, ವಸತಿ ಮತ್ತು ವಾಣಿಜ್ಯ ನಿರ್ಮಾಣಗಳು
    • ಬೃಹತ್ ಕಾಂಕ್ರೀಟ್ ನಿರ್ಮಾಣ ಆಣೆಕಟ್ಟುಗಳು, ಕಾಲುವೆಗಳು, ರಸ್ತೆಗಳು, ಚರಂಡಿಗಳು. ಇತ್ಯಾದಿ.
    • ಕಟ್ಟಡ ನಿರ್ಮಾಣ ಮತ್ತು ಅರ್.ಸಿ.ಸಿ ಕೆಲಸ
    • ಪ್ಲಾಸ್ಟರಿಂಘ್ ಮತ್ತು ಗಾರೆಯ ಗ್ರೌಟ್ಸ್ ಮತ್ತು ಮಾರ್ಟರ್ಸ್
    • ಹೊರಚರಂಡಿ ಮತ್ತು ಒಳಚರಂಡಿ ಚಿಕಿತ್ಸಾ ಘಟಕ

ಭಾರತದಲ್ಲಿ 53-ಗ್ರೇಡ್ ಸಿಮೆಂಟಿನ ಆದ್ಯಪ್ರವರ್ತಕರು, ಓರಿಯಂಟ್ ಸಿಮೆಂಟ್ 1992ರಲ್ಲಿ ಓರಿಯಂಟ್ ಗೋಲ್ಡ್ 53-ಗ್ರೇಡ್ ಸಿಮೆಂಟನ್ನು ಪ್ರಾರಂಭಿಸುವುದರೊಂದಿಗೆ ಕಟ್ಟಡ ನಿರ್ಮಾಣಕ್ಕೆ ಒಂದು ಸಂಪೂರ್ಣ ಹೊಸ ಆಯಾಮಕ್ಕೆ ಚಾಲನೆ ನೀಡಿತು. ಗ್ರಾಹಕರಿಗೆ ಕೇವಲ ಅತ್ಯುತ್ತಮವಾದುದನ್ನು ಮಾತ್ರ ಒದಗಿಸುವುದೇ ನಮ್ಮ ಪ್ರಯತ್ನ ಸದಾ ಕಾಲ್ ಗುಣಮಟ್ಟತೆಯನ್ನುಕೋಡುವದು ಓರಿಯಂಟ್ ಗೋಲ್ಡ್ ಯಶಸ್ಸಿನ ದಾರಿಗೆ ಕಾರಣವಾಗಿದೆ. ಈ ಬ್ರ್ಯಾಂಡ್ ಈಗ ನಮ್ಮ ಸಮಗ್ರ ಬ್ರ್ಯಾಂಡ್ ಗಳ ಅಡಿಯಲ್ಲಿ ಸಂಯೋಜಿಸಲಾಗಿದೆ ಹಾಗೂ ಒಪಿಸಿ53 ಗ್ರೇಡ್ ನಿಂದ - ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಎಂದು ಮರು ನಾಮಕರಣ ಮಾಡಲಾಗಿದೆ. 28 ದಿನದ ಕ್ಯುರಿಂಗ್ ನಿಂದ ಅದು 53 Mpa ಕಂಪ್ರೆಸ್ಸಿವ್ ಸ್ಟ್ರೆಂತ್ ಅನ್ನು / ಸಂಕೊಚನ ಶಕ್ತಿಯನ್ನು ಪಡೆಯುತ್ತದೆ.

  • ಮುಖ್ಯ ಲಕ್ಷಣಗಳು
    • ಅತಿಹೆಚ್ಚು ಕಂಪ್ರೆಸ್ಸಿವ್ ಸ್ಟ್ರೆಂತ್ / ಸಂಕೋಚನ ಶಕ್ತಿ, ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳ ಮೂಲಕ ಸಾಧಿಸಲಾಗಿದೆ ಮತ್ತು ಗರಿಷ್ಠ ಮಟ್ಟದ ಪ್ರಕ್ರಿಯೆ ನಿಯಂತ್ರಣ.
    • ಸಾಂಪ್ರದಾಯಿಕ ಗ್ರೇಡ್ ಸಿಮೆಂಟ್ ಗಿಂತಲು ವೇಗವಾಗಿ ಬಲಪಡಿಸುತ್ತದೆ ಮತ್ತು ಗುಣಮಟ್ಟದ ನಿರ್ಮಾಣಗಳನ್ನು ಒದಗಿಸುತ್ತದೆ.
    • ಸಾಂಪ್ರದಾಯಿಕ ಗ್ರೇಡ್ ಸಿಮೆಂಟ್ ಗಿಂತಲು ವೇಗವಾಗಿ ಬಲಪಡಿಸುತ್ತದೆ ಮತ್ತು ಗುಣಮಟ್ಟದ ನಿರ್ಮಾಣಗಳನ್ನು ಒದಗಿಸುತ್ತದೆ.
    • ಸರಿಸಾಟಿ ಇಲ್ಲದ ಬಾಳಿಕೆ, ಕಾರಣ ನಿರಂತರತೆ ಮತ್ತು ಸಿಮೆಂಟಿನ ಉತ್ಕೃಷ್ಟತೆ.

ಭಾರತದಲ್ಲಿ 43-ಗ್ರೇಡ್ ಸಿಮೆಂಟಿನ ಆದ್ಯಪ್ರವರ್ತಕರು, ಓರಿಯಂಟ್ ಸಿಮೆಂಟ್ 1992ರಲ್ಲಿ ಓರಿಯಂಟ್ ಗೋಲ್ಡ್ 43-ಗ್ರೇಡ್ ಸಿಮೆಂಟನ್ನು ಪ್ರಾರಂಭಿಸುವುದರೊಂದಿಗೆ ಕಟ್ಟಡ ನಿರ್ಮಾಣಕ್ಕೆ ಒಂದು ಸಂಪೂರ್ಣ ಹೊಸ ಆಯಾಮಕ್ಕೆ ಚಾಲನೆ ನೀಡಿತು. ಗ್ರಾಹಕರಿಗೆ ಕೇವಲ ಅತ್ಯುತ್ತಮವಾದುದನ್ನು ಮಾತ್ರ ಒದಗಿಸುವುದೇ ನಮ್ಮ ಪ್ರಯತ್ನ ಎನ್ನುವ ಅವಗಾಹನೆಯೇ ಓರಿಯಂಟ್ ಗೋಲ್ಡ್ ನ ಯಶಸ್ಸಿಗೆ ರಹದಾರಿ. ಈ ಬ್ರ್ಯಾಂಡ್ ಈಗ ನಮ್ಮ ಸಮಗ್ರ ಬ್ರ್ಯಾಂಡ್ ಗಳ ಅಡಿಯಲ್ಲಿ ಸಂಯೋಜಿಸಲಾಗಿದೆ ಹಾಗೂ ಒಪಿಸಿ43 ಗ್ರೇಡ್ ನಿಂದ - ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಎಂದು ಮರು ನಾಮಕರಣ ಮಾಡಲಾಗಿದೆ. 28 ದಿನದ ಕ್ಯುರಿಂಗ್ ನಿಂದ ಅದು 43 Mpa ಕಂಪ್ರೆಸ್ಸಿವ್ ಸ್ಟ್ರೆಂತ್ ಅನ್ನು / ಸಂಕೊಚನ ಶಕ್ತಿಯನ್ನು ಪಡೆಯುತ್ತದೆ

  • ಮುಖ್ಯ ಲಕ್ಷಣಗಳು
    • ಅತಿಹೆಚ್ಚು ಕಂಪ್ರೆಸ್ಸಿವ್ ಸ್ಟ್ರೆಂತ್ / ಸಂಕೋಚನ ಶಕ್ತಿ, ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳ ಮೂಲಕ ಸಾಧಿಸಲಾಗಿದೆ ಮತ್ತು ಗರಿಷ್ಠ ಮಟ್ಟದ ಪ್ರಕ್ರಿಯೆ ನಿಯಂತ್ರಣ.
    • ಸಾಂಪ್ರದಾಯಿಕ ಗ್ರೇಡ್ ಸಿಮೆಂಟ್ ಗಿಂತಲು ವೇಗವಾಗಿ ಬಲಪಡಿಸುತ್ತದೆ ಮತ್ತು ಗುಣಮಟ್ಟದ ನಿರ್ಮಾಣಗಳನ್ನು ಒದಗಿಸುತ್ತದೆ.
    • ಕಡಿಮೆ ಬೆಲೆ ನಿರ್ಮಾಣಗಳು, ಏಕೆಂದರೆ ಗರಿಷ್ಠ ಆರಂಭಿಕ ಶಕ್ತಿಯು ಸಿಮೆಂಟ್ ಬಳಕೆ ಮತ್ತು ನಿರ್ಮಾಣ ಸಮಯವನ್ನು ಉಳಿಸುತ್ತದೆ.
    • ಬಿಐಎಸ್ ಗುಣಮಟ್ಟಗಳಿಗಿಂತ ಅತಿಹೆಚ್ಚು ಕಂಪ್ರೆಸ್ಸಿವ್ ಸ್ಟ್ರೆಂತ್ / ಸಂಕೋಚನ ಶಕ್ತಿ ಇದೆ.