Birla A1 Premium Cement

ಬಿರ್ಲಾ A1 ಪ್ರಿಮಿಯಮ್ ಸಿಮೆಂಟ್ ನಿಮ್ಮ ಗೋಡೆಗಳು ಮತ್ತು ಚಾವಣಿಯನ್ನು
ಭವಿಷ್ಯ ಪೂರಕವಾಗಿಸಲು ಸಹಾಯ ಮಾಡುತ್ತದೆ

ಗೋಡೆಗಳು ಮತ್ತು ಚಾವಣಿಯು ನಿಮ್ಮ ಮನೆಯನ್ನು ಮತ್ತು ಕುಟುಂಬವನ್ನು ಒಳನುಗ್ಗುವಿಕೆಯುಂದ ಸುಭದ್ರವಾಗಿರಿಸುತ್ತದೆ ಮತ್ತು ಪ್ರಾಕೃತಿಕ ಅಂಶಗಳಾದ ಸೂರ್ಯ, ಗಾಳಿ, ಮಳೆ ಅಥವಾ ದೂಳಿನಿಂದ ರಕ್ಷಿಸುತ್ತದೆ.

ಒಂದುವೇಳೆ ಬಳಸಿದ ಸಿಮೆಂಟಿನ ಗುಣಮಟ್ಟ ಮತ್ತು ನಿರ್ಮಾಣ ಪ್ರಕ್ರಿಯೆಯು ಕಡಿಮೆ ಗುಣಮಟ್ಟದ್ದಾಗಿದ್ದರೆ ಕಾಲ ಕಳೆದಂತೆ ಗೋಡೆಗಳು ಮತ್ತು ಚಾವಣಿಗಳು ಬಿರುಕುಗಳಾಗುವುದು, ಸೋರುವುದು ಮತ್ತು ಕರಗುವುದಕ್ಕೆ ಒಳಪಟ್ಟಿರುತ್ತವೆ.

ಈ ಸೆಕ್ಷನ್ ನಲ್ಲಿ ಗೋಡೆಗಳು ಮತ್ತು ಚಾವಣಿಯ ನಿರ್ಮಾಣಕ್ಕಾಗಿ ಸರಿಯಾದ ಸಿಮೆಂಟಿನ ಆಯ್ಕೆಯನ್ನು ಮಾಡುವುದು ಹೇಗೆ, ಹಾಗೆಯೇ ಅವುಗಳು ಹೆಚ್ಚು ಕಾಲ ಸ್ಥಿರವಾಗಿರುವುದನ್ನು ಖಚಿತಪಡಿಸಲು ಅನುಸರಿಸಬೇಕಾದ ಪ್ರಕ್ರಿಯೆಗಳು ಯಾವುವು ಎನ್ನುವ ಪ್ರಶ್ನೆಗಳಿಗೆ ನಾವು ಮುಖ್ಯ ಸಲಹೆಗಳನ್ನು ಒದಗಿಸುತ್ತೇವೆ.

ಹಾಗೆಯೇ ಗೋಡೆಗಳು ಮತ್ತು ಚಾವಣಿಯ ನಿರ್ಮಾಣದ ಮೇಲಿನ ಬಿರ್ಲಾ A1 ಹೋಂ ಬಿಲ್ಡಿಂಗ್ ನಿರ್ಮಾಣ ವಿಡಿಯೋಗಳನ್ನು ನೋಡಿ

ಹಾಗೆಯೇ ನಿಮಗೆ ಆಸಕ್ತಿ ಇರಬಹುದಾದ ಗೃಹ ನಿರ್ಮಾಣದ ಇತರೆ ವಿವಿಧ ಅಂಶಗಳ ಮೇಲೆ ಹಲವಾರು ಲೇಖನಗಳು ಸಹ ನಮ್ಮ ಬಳಿ ಇವೆ.

  • ಗೋಡೆಗಳು ಮತ್ತು ಚಾವಣಿಯನ್ನು ನಿರ್ಮಿಸುವಲ್ಲಿ ಸಿಮೆಂಟಿನ ಪಾತ್ರವೇನು?

    ಸಿಮೆಂಟ್ ಒಂದು ಒಟ್ಟುಗೂಡಿಸುವ ವಸ್ತುವಾಗಿದೆ ಮತ್ತು ಕೆಲವು ಕಾಲದ ನಂತರ ಬಲವನ್ನು ಪಡೆಯುತ್ತದೆ. ಬುನಾದಿ ನಿರ್ಮಾಣದಲ್ಲಿನ ಸನ್ನಿವೇಶದಂತೆಯೇ, ಸಿಮೆಂಟನ್ನು ಚಾವಣಿ ನಿರ್ಮಾಣಕ್ಕಾಗಿ ಮಾಡುವ ಕಾಂಕ್ರೀಟ್ ನಲ್ಲಿ ಬಳಸಲಾಗುತ್ತದೆ. ಅದನ್ನು ಇಟ್ಟಿಗೆ ಹಾಕುವಾಗ ಮತ್ತು ಗೋಡೆಯ ಪ್ಲಾಸ್ಟರಿಂಗ್ ನಂತಹ ಗಾರೆ ಕೆಲದದಲ್ಲಿಯೋ ಸಹ ಬಳಸಲಾಗುತ್ತದೆ.

  • ಗೋಡೆಗಳು ಮತ್ತು ಚಾವಣಿಗೆ ಯಾವ ಬಗೆಯ ಸಿಮೆಂಟ್ ಉತ್ತಮವಾದುದು?

    ಯಾವುದೇ ರೀತಿಯ ನಿರ್ಮಾಣಕ್ಕಾಗಿ, ಯಾವಾಗಲೂ ಪಿಪಿಸಿಯನ್ನೇ ಬಳಸುವುದು ಉತ್ತಮವಾದುದು ಏಕೆಂದರೆ ಅದು ನಿಧಾನವಾಗಿ ಹೈಡ್ರೇಟ್ ಆಗುತ್ತದೆ ಮತ್ತು ಉತ್ತಮವಾದ ಅಂತಿಮ ಬಲವನ್ನು ನೀಡುತ್ತದೆ

  • ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ಅನ್ನು ಗೋಡೆಗಳು ಮತ್ತು ಚಾವಣಿ ನಿರ್ಮಾಣಕ್ಕಾಗಿ ಉತ್ತಮ ಎಂದು ಏಕೆ ಪರಿಗಣಿಸಲಾಗುತ್ತದೆ?

    ಗೋಡೆಗಳು ಮತ್ತು ಚಾವಣಿಗಳು ಅತಿಹೆಚ್ಚು ವಾತಾವರಣ ಮತ್ತು ತೇವಾಂಶದ ದಾಳಿಗೆ ತೆರೆದಿರುತ್ತದೆ, ಕಾಲ ಕಳೆದಂತೆ ಬಿರುಕುಗಳಾಗುತ್ತವೆ. ಬಿರ್ಲಾ A1 ಪ್ರಿಮಿಯಂ ಸಿಮೆಂಟ್ ನಿಧಾನ ಪ್ರಮಾಣದಲ್ಲಿ ಹೈಡ್ರೇಟ್ ಆಗುತ್ತದೆ ಮತ್ತು ಅತಿ ಹೆಚ್ಚು ಅಂತಿಮ ಬಲವನ್ನು ನೀಡುತ್ತದೆ ಅದು ಬಿರುಕುಗಳಾಗುವ ಸಂಭಾವ್ಯವನ್ನು ಕಡಿಮೆ ಮಾಡುತ್ತವೆ ಇತ್ಯಾದಿ.